1out-of-pocket ಔಟ್‍ಆಹ್‍ಪಾಕಿಟ್‍
ಕ್ರಿಯಾವಿಶೇಷಣ
  1. (ಜೇಬಿನಲ್ಲಿ) ಹಣವಿಲ್ಲದೆ; ಜೇಬು–ಬರಿದಾಗಿ, ಖಾಲಿಯಾಗಿ.
  2. ನಷ್ಟಪಡುತ್ತ; ನಷ್ಟದಲ್ಲಿ; ಲುಕ್ಸಾನು ಅನುಭವಿಸುತ್ತ; ನಷ್ಟಕ್ಕೊಳಗಾಗಿ.
2out-of-pocket ಔಟ್‍ಆಹ್‍ಪಾಕಿಟ್‍
ಗುಣವಾಚಕ
  1. (ಕೈಯಿಂದ) ನಗದಾಗಿ ತೆತ್ತ ಯಾ ತೆರಬೇಕಾದ: the out-of-pocket expenses of keeping the estate were prohibitive ಆ ದೊಡ್ಡ ಆಸ್ತಿಯನ್ನು ನೋಡಿಕೊಳ್ಳಲು ತೆತ್ತ ಯಾ ತೆರಬೇಕಾದ ಖರ್ಚುಗಳು ಹೊರಲಾರದವಾಗಿದ್ದವು.
  2. ಹಣವಿಲ್ಲದ; ಕಾಸಿಲ್ಲದ; ಖಾಲಿ ಕಿಸೆಯ; ಯಾವುದೇ ಜೀವನಾಧಾರ ಇಲ್ಲದ; ಬರಿಗೈಯ; ಖಾಲಿ ಜೇಬಿನ: an out-of-pocket student stayed with us ಖಾಲಿಕಿಸೆಯ ವಿದ್ಯಾರ್ಥಿಯೊಬ್ಬ ನಮ್ಮೊಡನಿದ್ದ.