out-of-date ಔಟ್‍ಆಹ್‍ಡೇಟ್‍
ಗುಣವಾಚಕ

ಬಳಕೆ ತಪ್ಪಿ ಹೋಗಿರುವ; ರೂಢಿಯಲ್ಲಿಲ್ಲದ; ಕಾಲ ಸಂದ; ಓಬೀರಾಯನ ಕಾಲದ; ಗತ–ದಿನದ, ಕಾಲದ: out-of-date methods ಓಬೀರಾಯನ ಕಾಲದ ವಿಧಾನಗಳು.