1out-of-bounds ಔಟ್‍ಆಹ್‍ಬೌಂಡ್ಸ್‍
ಗುಣವಾಚಕ
  1. (ಕ್ರೀಡೆಗಳು) ಗಡಿಯಿಂದಾಚೆಯ; ಅನುಮತವಾದ ಎಲ್ಲೆಗಳಿಂದ ಹೊರಗಿರುವ.
  2. (ನಡತೆ, ಚಿಂತನೆ, ಮೊದಲಾದವುಗಳ ವಿಷಯದಲ್ಲಿ) ಹದ್ದು ಮೀರಿದ; ಮಿತಿ ಮೀರಿದ; ರೂಢಿಯಲ್ಲಿ ಅಂಗೀಕೃತವಾದ ಎಲ್ಲೆಗಳನ್ನು, ಮಿತಿಗಳನ್ನು ಮೀರಿದ, ಮೀರಿಹೋದ.
2out-of-bounds ಔಟ್‍ಆಹ್‍ಬೌಂಡ್ಸ್‍
ಕ್ರಿಯಾವಿಶೇಷಣ

(ಕ್ರೀಡೆಗಳ ವಿಷಯದಲ್ಲಿ) ಗಡಿಯಿಂದಾಚೆ; ಎಲ್ಲೆಯಿಂದಾಚೆಗೆ: he kicked the ball out-of-bounds ಅವನು ಚೆಂಡನ್ನು ಗಡಿಯಿಂದಾಚೆ ಒದ್ದುಬಿಟ್ಟ.