out-herod ಔಟ್‍ಹೆರಡ್‍
ಸಕರ್ಮಕ ಕ್ರಿಯಾಪದ

ಅತಿರೇಕ, ಅತ್ಯಾಚಾರಗಳಲ್ಲಿ, ಡಂಭದರ್ಪಗಳಲ್ಲಿ (ಕ್ರಿಸ್ತಪೂರ್ವದಲ್ಲಿ ಜೂಡಿಯಾದ ದೊರೆಯಾಗಿದ್ದ) ಹೆರಡನನ್ನು ಮೀರಿಸು; ಹೆರಡನಿಗಿಂತ (ಮೀರಿದ) ಹೆರಡನಾಗು; ಕಂಸನಿಗಿಂತ ಕಂಸನಾಗು: in pomp and power, in violence and vice, he out-herods Herod ಡಂಭದರ್ಪಗಳಲ್ಲಿ ಹಿಂಸಾಚಾರ ದುರಾಚಾರಗಳಲ್ಲಿ ಅವನು ಹೆರಡನಿಗಿಂತ ಭಾರಿ ಹೆರಡನಾಗಿದ್ದಾನೆ.