ouster ಔಸ್ಟರ್‍
ನಾಮವಾಚಕ
  1. (ದೈಹಿಕ ಬಲ, ನ್ಯಾಯಾಲಯದ ಕ್ರಮ ಯಾ ರಾಜಕೀಯ ಕ್ರಾಂತಿ ಇವುಗಳ ಪರಿಣಾಮವಾಗಿ) ಉಚ್ಛಾಟನೆ; ಪದಚ್ಯುತಿ; ಸ್ಥಾನಭ್ರಷ್ಟ; ಹೊರದೂಡುವಿಕೆ; ಮಾನ್ಯತೆ ಮೊದಲಾದವುಗಳನ್ನು ಕಿತ್ತುಕೊಂಡು ಓಡಿಸಿಬಿಡುವುದು.
  2. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ವಜಾ ಮಾಡುವುದು; ಹೊರ ಹಾಕುವುದು.