ourself ಔಅರ್‍ಸೆಲ್ಫ್‍
ಸರ್ವನಾಮ

(ಪ್ರಾಚೀನ ಪ್ರಯೋಗ) ರಾಜರು ವೃತ್ತಪತ್ರಿಕೆ, ಲೇಖಕ, ಮೊದಲಾದವರು ಸಾರ್ವಜನಿಕ ಸಂದರ್ಭಗಳಲ್ಲಿ ಅಧಿಕೃತವಾಗಿ ಮಾತನಾಡುತ್ತಿದ್ದಾಗ myself (ನಾನು) ಎಂಬುದಕ್ಕೆ ಬದಲಾಗಿ ಬಳಸುತ್ತಿದ್ದ ಪದ: ನಾವು.