ours ಔಅಸ್‍
ಷಷ್ಠೀ ಸರ್ವನಾಮ
  1. ನಮ್ಮ; ನಮ್ಮದು: ours is a large family ನಮ್ಮದು ದೊಡ ಸಂಸಾರ.
  2. ( ಆಖ್ಯಾತಕ ಗುಣವಾಚಕವಾಗಿ) ನಮಗೆ ಸೇರಿದ; ನಮ್ಮದಾದ: the house became ours by purchase ಕ್ರಯದಿಂದ ಮನೆಯು ನಮ್ಮದಾಯಿತು.
ಪದಗುಚ್ಛ

of ours ನಮ್ಮ ಯಾ ನಮಗೆ ಸೇರಿದ: look at this garden of ours ನಮ್ಮ ಈ ತೋಟವನ್ನು ನೋಡಿ.