our ಔಅರ್‍
ಷಷ್ಠೀ ಸರ್ವನಾಮ
  1. ನಮ್ಮ; ನಮಗೆ ಸೇರಿದ: is in our midst ನಮ್ಮ ನಡುವೆ ಇದ್ದಾನೆ.
  2. ಎಲ್ಲರ; ಸರ್ವರ: Our Father ನಮ್ಮಲ್ಲರ ತಂದೆ (ದೇವರು). Our Saviour ನಮ್ಮೆಲ್ಲರ ರಕ್ಷಕ (ಯೇಸುಕ್ರಿಸ್ತ). our children’s future ನಮ್ಮ ಮಕ್ಕಳ ಭವಿಷ್ಯ.
  3. (ಗೌರವಾರ್ಥ ಬಹುವಚನದಲ್ಲಿ) ನಮ್ಮ:
    1. (ರಾಜ, ರಾಣಿ, ಚಕ್ರವರ್ತಿ, ಚಕ್ರವರ್ತಿನಿಯರ ವಿಷಯದಲ್ಲಿ) given under Our seal ನಮ್ಮ ರಾಜಮುದ್ರೆ ಒತ್ತಿ ಕೊಡಲಾಗಿದೆ.
    2. (ವರ್ತಮಾನ ಪತ್ರಿಕೆ ಮೊದಲಾದವುಗಳ ವಕ್ತಾರರ ವಿಷಯದಲ್ಲಿ) worthless book in our opinion ನಮ್ಮ ಅಭಿಪ್ರಾಯದಲ್ಲಿ ಕೆಲಸಕ್ಕೆ ಬಾರದ ಪುಸ್ತಕ.
  4. (ಮಾತಾಡುತ್ತಿರುವವನ ಸಂಬಂಧಿಕ, ಪರಿಚಯಸ್ಥ ಯಾ ಸಹೋದ್ಯೋಗಿಯನ್ನು ಸೂಚಿಸುವ) ನಮ್ಮ: our Ravi works there ನಮ್ಮ ರವಿ ಅಲ್ಲಿ ಕೆಲಸ ಮಾಡುತ್ತಾನೆ.
ಪದಗುಚ್ಛ
  1. Our Lady ಮೇರಿ ಕನ್ಯೆ.
  2. Our Lord
    1. ಯೇಸುಕ್ತಿಸ್ತ.
    2. ದೇವರು.