See also 2ouch
1ouch ಔಚ್‍
ನಾಮವಾಚಕ

(ಪ್ರಾಚೀನ ಪ್ರಯೋಗ)

  1. (ಸಾಮಾನ್ಯವಾಗಿ ರತ್ನಖಚಿತವಾದ) (ಉಡುಪನ್ನು ಬಂಧಿಸಲು ಬಳಸುವ) ಓಕಲ್‍; ಬಿಗುಕಟ್ಟು; ಕೊಕ್ಕೆ.
  2. (ಆಭರಣ ಮೊದಲಾದವುಗಳಿಗೆ ಪ್ರಶಸ್ತ ಮಣಿಗಳನ್ನು ಕಟ್ಟಲು ಬಳಸುವ) ಕಟ್ಟಡ; ಕಟ್ಟಣೆ.
See also 1ouch
2ouch ಔಟ್‍
ಭಾವಸೂಚಕ ಅವ್ಯಯ

(ಅನಿರೀಕ್ಷಿತ ಆಶ್ಚರ್ಯ, ನೋವು, ಮೊದಲಾದವನ್ನು ವ್ಯಕ್ತಪಡಿಸುವ ಉದ್ಗಾರ) ಓಹ್‍! ಅಯ್ಯೋ! ಅರೆ!