otter-board ಆಟರ್‍ಬೋರ್ಡ್‍
ನಾಮವಾಚಕ

ಮಾರಿ ಬಲೆಯ ಬಾಯಹಲಗೆ; ದೋಣಿಗೆ ಕಟ್ಟಿ ನೀರಿನ ತಳದಲ್ಲಿ ಎಳೆಯುವ, ಚೀಲದಾಕಾರದ ದೊಡ್ಡ ಬಲೆಯ ಬಾಯನ್ನು ತೆರೆದಿಡಲು ಬಳಸುವ ಹಲಗೆ.