otoscope ಓಟಸ್ಕೋಪ್‍
ನಾಮವಾಚಕ

ಕರ್ಣಪರೀಕ್ಷಕ; ಕಿವಿಯ ಕುಹರವನ್ನು ಪರೀಕ್ಷಿಸುವ ಯಾ ಕಿವಿಯಲ್ಲಿನ ಧ್ವನಿಗಳನ್ನು ಆಲಿಸುವ ಉಪಕರಣ, ಸಲಕರಣೆ.