otorhinolaryngology ಓಟರೈನೋಲ್ಯಾರಿಂಗಾಲಜಿ
ನಾಮವಾಚಕ

ಕಿವಿ, ಮೂಗು, ಗಂಟಲು ಶಾಸ್ತ್ರ; ನಾಸಾಕರ್ಣಕಂಠಶಾಸ್ತ್ರ; ಕಿವಿ, ಮೂಗು ಮತ್ತು ಗಂಟಲುಗಳ ರೋಗಗಳ ಅಧ್ಯಯನ.