oto- ಓಟೋ-
ಪೂರ್ವಪ್ರತ್ಯಯ

ಕರ್ಣ, ಕರ್ಣೀಯ, ಕಿವಿಗೆ ಸಂಬಂಧಿಸಿದ, ಕಿವಿಯನ್ನು ಪರೀಕ್ಷಿಸುವ, ಮೊದಲಾದ ಅರ್ಥಗಳುಳ್ಳ ಶಬ್ದಗಳ ನಿಷ್ಪತ್ತಿಯಲ್ಲಿ ಬಳಕೆ, ಉದಾಹರಣೆಗೆ otology.