otioseness ಓಟಿ(ಷಿ)ಓಸ್‍(ಸ್‍)ನಿಸ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಬಿಡುವು; ಕೆಲಸವಿಲ್ಲದಿರುವಿಕೆ; ಸೋಮಾರಿತನ.
  2. ನಿಷ್ಫಲತೆ; ವ್ಯರ್ಥತೆ; ಅಪ್ರಯೋಜಕತೆ.
  3. ಅನಾವಶ್ಯಕತೆ; ನಿಷ್ಪ್ರಯೋಜಕತೆ.