otiosely ಓಟಿ(ಷಿ)ಓಸ್‍(ಸ್‍)ಲಿ
ಕ್ರಿಯಾವಿಶೇಷಣ
  1. (ಪ್ರಾಚೀನ ಪ್ರಯೋಗ) ಬಿಡುಬೀಸಾಗಿ; ಕೆಲಸವಿಲ್ಲದೆ.
  2. (ವಿರಳ ಪ್ರಯೋಗ) ನಿಷ್ಫಲವಾಗಿ ವ್ಯರ್ಥವಾಗಿ.
  3. ಕೆಲಸಕ್ಕೆ ಬಾರದೆ; ಅನಾವಶ್ಯಕವಾಗಿ; ನಿರುಪಯುಕ್ತವಾಗಿ.