otiose ಓಟಿ(ಷಿ)ಓಸ್‍(ಸ್‍)
ಗುಣವಾಚಕ
  1. (ಪ್ರಾಚೀನ ಪ್ರಯೋಗ) ಬಿಡುವಾದ; ಕೆಲಸವಿಲ್ಲದಿರುವ; ಸೋಮಾರಿಯಾದ.
  2. ನಿಷ್ಫಲವಾದ; ವ್ಯರ್ಥವಾದ; ನಿರುಪಯುಕ್ತ; ನಿಷ್ರಯೋಜಕ: an otiose undertaking ನಿಷ್ಪ್ರಯೋಜಕ ಯೋಜನೆ.
  3. ಬೇಡವಾದ; ಬೇಕಾಗಿಲ್ಲದ; ಕೆಲಸಕ್ಕೆ ಬಾರದ; ಅನಾವಶ್ಯಕವಾದ; ಪ್ರಯೋಜನವಿಲ್ಲದ; ನಿರುಪಯುಕ್ತ; ನಿಯತ ಕಾರ್ಯವಿಲ್ಲದ: an otiose letter in an alphabet ವರ್ಣಮಾಲೆಯಲ್ಲಿನ ಅನಾವಶ್ಯಕ ಅಕ್ಷರ.