otherwise-minded ಅದರ್‍ವೈಸ್‍ಮೈಂಡಿಡ್‍
ಗುಣವಾಚಕ
  1. ಪ್ರಚಲಿತ ಅಭಿಪ್ರಾಯಗಳಿಗೆ ವಿರುದ್ಧವಾದ ಅಭಿಪ್ರಾಯಗಳುಳ್ಳ.
  2. ಅಸಂಗತ ಆಭಿಪ್ರಾಯ ಯಾ ಒಲವುಗಳುಳ್ಳ.