otherness ಅದರ್‍ನಿಸ್‍
ನಾಮವಾಚಕ

(ವಿರಳ ಪ್ರಯೋಗ)

  1. ಬೇರೆ ಆಗಿರುವುದು; ವ್ಯತ್ಯಾಸ; ಭೇದ; ಬೇರೆತನ; ಅನ್ಯತೆ; ಭಿನ್ನತೆ.
  2. ಭಿನ್ನ ವಸ್ತು ಯಾ ಭಿನ್ನತೆ; ಹೇಳಿದ ವಿಷಯ ಯಾ ವಸ್ತು ಮತ್ತು ಆಲೋಚನೆ ಮಾಡುತ್ತಿರುವ ವ್ಯಕ್ತಿಗಿಂತ ಬೇರೆಯಾದ ವಸ್ತು ಯಾ ವ್ಯಕ್ತಿತ್ವ.