other-worldly ಅದರ್‍ವರ್ಲ್ಡ್‍ಲಿ
ಗುಣವಾಚಕ
  1. ಪಾರಮಾರ್ಥಿಕ; ಪಾರಲೌಕಿಕ; ಮರಣೋತ್ತರ ಲೋಕ, ಬದುಕು, ಮೊದಲಾದವಕ್ಕೆ ಸಂಬಂಧಿಸದ.
  2. ಅಪ್ರಾಯೋಗಿಕ; ಅವ್ಯಾವಾಹಾರಿಕ.