other-worldliness ಅದರ್‍ವರ್ಲ್ಡ್‍ಲಿನಿಸ್‍
ನಾಮವಾಚಕ
  1. ಪಾರಲೌಕಿಕತೆ; ಪಾರಮಾರ್ಥಿಕತೆ; ಪಾರಲೌಕಿಕ–ಗುಣ, ಲಕ್ಷಣ.
  2. ಅವ್ಯಾವಹಾರಿಕತೆ.