ostrich-farm ಆಸ್ಟ್ರಿಚ್‍ಹಾರ್ಮ್‍
ನಾಮವಾಚಕ

(ಅವುಗಳ ಅಮೂಲ್ಯ ಗರಿಗಳಿಗಾಗಿ) ಉಷ್ಟ್ರಪಕ್ಷಿಗಳನ್ನು ಸಾಕುವ ಕ್ಷೇತ್ರ; ಬೆಂಕಿಕೋಳಿ ಹಾರಂ.