ostrich ಆಸ್ಟ್ರಿಚ್‍
ನಾಮವಾಚಕ
  1. ಉಷ್ಟ್ರಪಕ್ಷಿ; ಬೆಂಕಿಕೋಳಿ. Figure: ostrich-1
  2. (ರೂಪಕವಾಗಿ) ನಿಜ ನಂಬದವ; ವಾಸ್ತವಿಕ ಸಂಗತಿಗಳನ್ನು ಒಪ್ಪಿಕೊಳ್ಳಲು ನಿರಾಕರಿಸುವವ.
ಪದಗುಚ್ಛ
  1. has the digestion of an ostrich ಕಲ್ಲು ತಿಂದು ಅರಗಿಸಿಕೊಳ್ಳಬಲ್ಲ.
  2. ostrich belief = ಪದಗುಚ್ಛ\((3)\).
  3. ostrich policy ಉಷ್ಟ್ರಪಕ್ಷಿ ನೀತಿ; ಅಪಾಯ ಎದುರಿಸದೆ ಕಣ್ಣುಮುಚ್ಚಿಕೊಂಡಿದ್ದು ಅದರಿಂದ ಅನುಕೂಲವಾದೀತೆಂಬ ಭ್ರಾಂತಿಯ ನೀತಿ, ನಂಬಿಕೆ, ಮೊದಲಾದವು (ಬೆಕ್ಕು ಕಣ್ಣುಮುಚ್ಚಿ ಕೊಂಡು ಹಾಲು ಕುಡಿಯುತ್ತದೆ ಎಂಬಂತೆ).