ostinato ಆಸ್ಟಿನಾಟೋ
ನಾಮವಾಚಕ
(ಬಹುವಚನ ostinatos).

(ಸಂಗೀತ) ಪುನರಾವರ್ತಕ ಸಂಗತಿ ಯಾ ಲಯ; (ಅನೇಕ ವೇಳೆ ವಿಶೇಷಣವಾಗಿ) ಕೃತಿಯಲ್ಲಿ ಯಾ ಕೃತಿಭಾಗದಲ್ಲಿ ಉದ್ದಕ್ಕೂ ಪುನರಾವರ್ತವಾಗುವ ಸಂಗತಿ ಯಾ ಲಯ.