osteotome ಆಸ್ಟಿಅಟೋಮ್‍
ನಾಮವಾಚಕ

ಮೂಳೆ ಉಳಿ; ಅಸ್ಥಿಛೇದಕ; ಎಲುಬು ಉಳಿ; ಶಸ್ತ್ರಕ್ರಿಯೆಯಲ್ಲಿ ಮೂಳೆಯನ್ನು ಕತ್ತರಿಸಲು ಬಳಸುವ ಒಂದು ಬಗೆಯ ಉಳಿ.