osteoporosis ಆಸ್ಟಿಓಪರೋಸಿಸ್‍
ನಾಮವಾಚಕ

ಅಸ್ಥಿರಂಧ್ರತೆ; ಅಸ್ಥಿಭಿದುರತೆ; ಖನಿಜಾಂಶಗಳ ಕೊರತೆಯಿಂದ ಮೂಳೆಗಳ ಸಾಂದ್ರತೆ ಕಡಮೆಯಾಗಿ ಅವು ಭಿದುರವಾಗುವ ಒಂದು ವ್ಯಾಧಿ.