osteopetrosis ಆಸ್ಟಿಓಪಿಟ್ರೋಸಿಸ್‍
ನಾಮವಾಚಕ

ಅಸ್ಥ್ಯಶ್ಮರಿ ವ್ಯಾಧಿ; ಮೂಳೆಗಡಸುರೋಗ; ಅಸ್ಥಿಕಾಠಿನ್ಯ ವ್ಯಾಧಿ; ಮೂಳೆಗಳು ಅತ್ಯಂತ ಸಾಂದ್ರವೂ ಗಡಸೂ ಆಗುವ ಒಂದು ವ್ಯಾಧಿ.