osteopathy ಆಸ್ಟಿಆಪತಿ
ನಾಮವಾಚಕ

ಆಸ್ಟಿಯೋಪತಿ; ಮೂಳೆವೈದ್ಯಪದ್ಧತಿ; ಅಸ್ಥಿಭೈಷಜ್ಯ; ವ್ಯಾಧಿಗಳಿಗೆ ಮುಖ್ಯಕಾರಣ ಮೂಳೆಗಳಲ್ಲಾಗುವ ದೋಷಗಳೇ ಎಂದೂ ಔಷಧಿಗಳ ನೆರವಿನಿಂದ ಅವನ್ನು ಸರಿಪಡಿಸಿ ಅನೇಕ ರೋಗಗಳನ್ನು ಗುಣಪಡಿಸಬಹುದೆಂದೂ ನಂಬುವ ಒಂದು ವೈದ್ಯ ಪದ್ಧತಿ.