osteomyelitis ಆಸ್ಟಿಓಮೈಇಲೈಟಿಸ್‍
ನಾಮವಾಚಕ

ಮೂಳೆ ಉರಿಯೂತ; ಎಲುಬಿನಲ್ಲಿ, ಮುಖ್ಯವಾಗಿ ಎಲುಬಿನ ಮಜ್ಜೆಯಲ್ಲಿ, ಉರಿಯೂತ ಕಾಣಿಸಿಕೊಳ್ಳುವ ಒಂದು ಬಗೆಯ ಸೋಂಕು ರೋಗ.