osteomalacia ಆಸ್ಟಿಓಮಲೇಷಿಅ
ನಾಮವಾಚಕ

ಅಸ್ಥಿ ಮಾರ್ದವ; ಅಸ್ಥಿಮೃದುತ್ವ; ಆಹಾರದಲ್ಲಿ ಖನಿಜಾಂಶಗಳ ಕೊರತೆಯಿಂದಾಗಿ ಮಕ್ಕಳಿಗೆ ರಿಕೆಟ್ಸ್‍ ಬರುವಂತೆ ದೊಡ್ಡವರಿಗೆ ಬರುವ, ಮೂಳೆ ಮೆತ್ತಗಾಗುವ ಒಂದು ರೋಗ.