osteology ಆಸ್ಟಿಆಲಜಿ
ನಾಮವಾಚಕ

ಅಸ್ಥಿಶಾಸ್ತ್ರ; ಮೂಳೆ ವಿದ್ಯೆ; ಎಲುಬು ಹಾಗೂ ಎಲುಬುಗೂಡನ್ನು ಕುರಿತ ಅಂಗರಚನಾಶಾಸ್ತ್ರದ ಶಾಖೆ.