osteoclasis ಆಸ್ಟಿಆಕ್ಲಸಿಸ್‍
ನಾಮವಾಚಕ

ಅಸ್ಥಿಭೇದನ; ಮೂಳೆಮುರಿತ; ಅಸ್ಥಿಭಂಜನ; ಅಂಗಾಂಗಗಳ ವಿಕಾರಗಳನ್ನು ಸರಿಪಡಿಸಲು ನಡೆಸುವ ಶಸ್ತ್ರಕ್ರಿಯೆಯಲ್ಲಿ ಎಲುಬನ್ನು ಮುರಿಯುವುದು.