osteoarthritis ಆಸ್ಟಿಓಆತ್ರೈಟಿಸ್‍
ನಾಮವಾಚಕ

(ವೈದ್ಯಶಾಸ್ತ್ರ) ಅಸ್ಥಿಸಂಧಿವಾತ; ಸಾಮಾನ್ಯವಾಗಿ ಮಧ್ಯ ವಯಸ್ಸಿನಲ್ಲಿ ಉಂಟಾಗುವ, ಕೀಲುಗಳಲ್ಲಿ ಎಲುಬುಗಳು ಸವೆದು ಕೀಲುಗಳು ವಿಕಾರವಾಗುವ ಒಂದು ಬಗೆಯ ಸಂಧಿವಾತ.