ostentation ಆಸ್ಟೆನ್‍ಟೇಷನ್‍
ನಾಮವಾಚಕ
  1. ಆಡಂಬರ; ಡಂಭಾಚಾರ; (ಸಂಪತ್ತಿನ, ಭೋಗದ) ಡಾಂಭಿಕ ಪ್ರದರ್ಶನ, ಮೆರೆತ.
  2. ಆಕರ್ಷಣೋದ್ದೇಶ; ಗಮನ ಸೆಳೆಯುವ ಪ್ರಯತ್ನ, ಅಭಿಲಾಷೆ.