ostensively ಆಸ್ಟೆನ್ಸಿವ್‍ಲಿ
ಕ್ರಿಯಾವಿಶೇಷಣ
  1. ನೇರವಾಗಿ ಪ್ರದರ್ಶಿಸುವಂತೆ.
  2. (ಲಕ್ಷಣ ನಿರೂಪಣೆಯ ವಿಷಯದಲ್ಲಿ) ನೇರ ನಿರ್ದೇಶನದಿಂದ; ಪ್ರತ್ಯಕ್ಷವಾಗಿ ತೋರಿಸುವುದರಿಂದ.