ostensive ಆಸ್ಟೆನ್ಸಿವ್‍
ಗುಣವಾಚಕ
  1. ನೇರವಾಗಿ ಪ್ರದರ್ಶಿಸುವ.
  2. (ಲಕ್ಷಣದ ವಿಷಯದಲ್ಲಿ) ನಿರ್ದೇಶಕ; ಪದವೊಂದರ ಅರ್ಥವನ್ನು ನೇರವಾಗಿ ನಿರ್ದೇಶಿಸುವ, ತೋರಿಸಿ ಹೇಳುವ, ಪ್ರತ್ಯಕ್ಷವಾಗಿ ತೋರಿಸಿ ಸೂಚಿಸುವ.