ostensible ಆಸ್ಟೆನ್ಸಿಬ್‍ಲ್‍
ಗುಣವಾಚಕ

ಪ್ರಕಟ; ಮೇಲ್ನೋಟದ; ಹೊರ ತೋರಿಕೆಯ; ಕೇವಲ ತೋರಿಕೆಯ; ನಿಜವಾದುದನ್ನು ಮರೆಮಾಚಲು ಹೇಳಿಕೊಳ್ಳುವ: his ostensible purpose was ಮೇಲೆ ಕಾಣುವ ಅವನ ಉದ್ದೇಶ, ಅವನ ಪ್ರಕಟ ಗುರಿ.