ossuary ಆಸ್ಯುಅರಿ
ನಾಮವಾಚಕ
(ಬಹುವಚನ ossuaries).
  1. ಅಸ್ಥಿಪಾತ್ರೆ; ಅಸ್ಥಿಕುಂಭ; ಮೂಳೆ ಮಡಕೆ; ಸತ್ತವರ ಮೂಳೆಗಳನ್ನಿಡುವ ಪಾತ್ರೆ.
  2. ಹೆಣಮಾಳಿಗೆ; ಶವದ ಮನೆ.
  3. ಮೂಳೆ ಗುಹೆ; ಪ್ರಾಚೀನಾಸ್ಥಿ ಗುಹೆ; ಪುರಾತನ ಮೂಳೆಗಳು ಸಿಕ್ಕುವ ಗುಹೆ.