ossified ಆಸಿಹೈಡ್‍
ಗುಣವಾಚಕ
  1. ಅಸ್ಥೀಕೃತ; ಅಸ್ಥೀಭೂತ; ಎಲುಬಾದ; ಎಲುಬಾಗಿ ಪರಿವರ್ತನೆ ಹೊಂದಿದ.
  2. (ರೂಪಕವಾಗಿ) ಜಡ್ಡುಗಟ್ಟಿದ; ಮರಗಟ್ಟಿದ.