ossification ಆಸಿಹಿಕೇಷನ್‍
ನಾಮವಾಚಕ
  1. ಅಸ್ಥೀಭವನ; ಜೈವಿಕ ಬದಲಾವಣೆಗಳಿಂದ ಊತಕಗಳು ಎಲುಬಾಗಿ ಪರಿವರ್ತನೆ ಹೊಂದುವುದು.
  2. ಅಸ್ಥೀಭೂತ, ಅಸ್ಥೀಕೃತ–ವಸ್ತು; ಮೂಳೆಯಾಗಿ, ಎಲುಬಾಗಿ ಆದ ಪದಾರ್ಥ: ossification on the walls of the aorta ಆಯೋರ್ಟ ಒಳಮೈ ಮೇಲಿನ ಮೂಳೆಯಾದ, ಅಸ್ಥೀಭೂತ ವಸ್ತುಗಳು.
  3. (ರೂಪಕವಾಗಿ) ಜಡ್ಡುಗಟ್ಟುವಿಕೆ; ಮರಗಟ್ಟುವುದು; ಇನ್ನೊಬ್ಬರ ಕಷ್ಟಸುಖಗಳ ಬಗ್ಗೆ ಮನಸ್ಸು ಗಡಸಾಗುವುದು.