ossific ಆಸಿಹಿಕ್‍
ಗುಣವಾಚಕ
  1. ಅಸ್ಥೀಕರಣಶೀಲ; ಎಲುಬಾಗಿಸುವ ಪ್ರವೃತ್ತಿಯ.
  2. ಅಸ್ಥೀಭವನ ಶೀಲ; ಎಲುಬಾಗುವ ಪ್ರವೃತ್ತಿಯ.
  3. ಜಡ್ಡುಗಟ್ಟುವ ಯಾ ಜಡ್ಡುಗಟ್ಟಿಸುವ ಪ್ರವೃತ್ತಿಯ.