ossicle ಆಸಿಕಲ್‍
ನಾಮವಾಚಕ
  1. ಅಸ್ಥಿಕ; ಸಣ್ಣ ಎಲುಬು ಯಾ ಮೂಳೆ.
  2. ಆಸಿಕಲ್‍; ಪ್ರಾಣಿಗಳ ಅಂಗರಚನೆಯಲ್ಲಿ ಕಂಡುಬರುವ ಮೂಳೆ, ಕೈಟಿನ್‍ ಯಾ ಕ್ಯಾಲ್ಸಿಯಮ್‍ ಕಾರ್ಬೊನೇಟಿನಿಂದಾದ ಸಣ್ಣ ಗಡಸು ಭಾಗ.