osseous ಆಸಿಅಸ್‍
ಗುಣವಾಚಕ
  1. ಎಲುಬಿನ; ಮೂಳೆಯ; ಅಸ್ಥಿಯ; ಎಲುಬಿನಿಂದಾದ.
  2. ಮೂಳೆಯಾಗಿರುವ; ಅಸ್ಥೀಕೃತ; ಅಸ್ಥೀಕರಿಸಿರುವ; ಎಲುಬಾಗಿ ಮಾರ್ಪಟ್ಟಿರುವ.
  3. ಅಸ್ಥಿಪಂಜರವಿರುವ; ಎಲುಬುಗೂಡುಳ್ಳ.
  4. ಅಸ್ಥಿಮಯ; ಎಲುಬುಗಳು ತುಂಬಿರುವ.