osprey ಆಸ್ಪ್ರೇ(ಸ್ಪ್ರಿ)
ನಾಮವಾಚಕ
(ಬಹುವಚನ ospreys).
  1. ಕಡಲ ಡೇಗೆ; ಮೀನು ಡೇಗೆ; ಮೇಲ್ಗಡೆ ದಟ್ಟ ಕಂದು, ಕೆಳಗಡೆ ಬಿಳಿ ಬಣ್ಣವಿರುವ, ಮೀನನ್ನು ಹಿಡಿದು ತಿನ್ನುವ, ಒಂದು ಬಗೆಯ ಡೇಗೆ. Figure: osprey-1
  2. (ಆಸ್ಟ್ರೇಲಿಯ) ಹ್ಯಾಟಿನ ಮೇಲಿನ ಅಲಂಕಾರದ ಕೊಕ್ಕರೆ ಗರಿ.