osone ಓಸೋನ್‍
ನಾಮವಾಚಕ

(ರಸಾಯನವಿಜ್ಞಾನ) ಓಸೋನ್‍; ಓಸಸೋನಿನ ಜಲವಿಭಜನೆಯಿಂದ ಉತ್ಪತ್ತಿಯಾಗುವ, ಅಕ್ಕಪಕ್ಕದಲ್ಲಿ ಆಲ್ಡಿಹೈಡ್‍ ಮತ್ತು ಕೀಟೋನ್‍ ಪರಮಾಣು ಪುಂಜಗಳಿರುವ ಕಾರ್ಬನಿಕ ಸಂಯುಕ್ತ.