osmosis ಆಸೊಸಿಸ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಆಸೊಸಿಸ್‍; ಪರಾಸರಣ:

  1. ದ್ರಾವಕವು ಅರೆ ಪಾರಕ ಪೊರೆಯ ಮೂಲಕ ಹರಿದುಹೋಗಿ ಹೆಚ್ಚು ಸಾರಯುತವಾದ ದ್ರಾವಣವನ್ನು ಸೇರುವುದು.
  2. ಚೂಷಣೆಯ ಮೂಲಕ ಏನನ್ನಾದರೂ ಗಳಿಸುವ ಕ್ರಿಯೆ.