osmophore ಆಸಹೋರ್‍
ನಾಮವಾಚಕ

(ರಸಾಯನವಿಜ್ಞಾನ) ಗಂಧಧಾರಿ; ಸಂಯುಕ್ತದ ನಿರ್ದಿಷ್ಟ ವಾಸನೆಗೆ ಕಾರಣವೆಂದು ಹೇಳಲಾಗುವ, (ಅಣುವಿನಲ್ಲಿರುವ) ಪರಮಾಣು ಪುಂಜ.