osmophilic ಆಸಹಿಲಿಕ್‍
ಗುಣವಾಚಕ

ಆಸ್ಮೋಸಿಸ್‍ಪ್ರಿಯ; (ಸೂಕ್ಷ್ಮಜೀವಿಗಳ ವಿಷಯದಲ್ಲಿ) ಹೆಚ್ಚು ಆಸ್ಮೋಸಿಸ್‍ ಒತ್ತಡವಿರುವ ಪರಿಸರವನ್ನು ಬಯಸುವ, ಅಂತಹ ಪರಿಸರದಲ್ಲಿ ಅಭಿವೃದ್ಧಿಯಾಗುವ.