osmium ಆಸ್ಮಿಅಮ್‍
ನಾಮವಾಚಕ

(ರಸಾಯನವಿಜ್ಞಾನ) ಆಸ್ಮಿಯಮ್‍; ಪರಮಾಣು ಸಂಖ್ಯೆ 76, ಪರಮಾಣು ತೂಕ 190.2 ಉಳ್ಳ, ಪ್ಲಾಟಿನಮ್‍ ಗುಂಪಿಗೆ ಸೇರಿದ, ಎಲ್ಲ ರಾಸಾಯನಿಕ ಧಾತುಗಳಿಗಿಂತಲೂ ಸಾಂದ್ರವಾದ ಒಂದು ಲೋಹಧಾತು, ಸಂಕೇತ Os.