osier ಓಸಿಆರ್‍
ನಾಮವಾಚಕ
  1. ಓಸಿಯರ್‍; ಕುಕ್ಕೆ ಹೆಣೆಯಲು ಬಳಸುವ ವಿಲೋಗಿಡ ಯಾ ಆ ಗಿಡದ ಮೆತು ಕಡ್ಡಿ.
  2. ಓಸಿಯರ್‍ ಪಾತಿಗಳು, ಇದನ್ನು ಬೆಳೆಸುವ ಪಾತಿಗಳುಳ್ಳ ಪ್ರದೇಶ.