osculatory ಆಸ್ಕ್ಯುಲಟರಿ
ಗುಣವಾಚಕ
  1. (ಮುಖ್ಯವಾಗಿ ಜ್ಯಾಮಿತಿ) ಚುಂಬಕ; ಸ್ಪರ್ಶಕ; ಇನ್ನೊಂದು ವಕ್ರವನ್ನು ಚುಂಬಿಸುವ, ಸ್ಪರ್ಶಿಸುವ.
  2. ಚುಂಬನದ ಯಾ ಅದಕ್ಕೆ ಸಂಬಂಧಿಸಿದ.